Friday, February 21, 2014

ಒಂಟಿ ಬದುಕು (ಚುಟುಕ)







ಹೋಗಿರುವರು ಹಲವರು ಊರನ್ನು ಬಿಟ್ಟು...
ತಮ್ಮವರ ನೆನಪುಗಳನ್ನು ತಮ್ಮಲ್ಲಿ ಬಚ್ಚಿಟ್ಟು... 

ನಮಗೆ ಯಾವತ್ತೂ ಅವರ ಕಷ್ಟ ನೆನಪಿತ್ತು...
ಬಿಸಿಲ ನಾಡಿನಲ್ಲಿ ಅವರ ಬದುಕು ಒಂಟಿಯಾಗಿತ್ತು.. 

ಊರಿಗೆ ಬರುವಾಗ ಎಲ್ಲ ಕಷ್ಟ ಮರೆತಿತ್ತು...
ದೇವನ ಅನುಗ್ರಹ ಸದಾ ಅವರ ಜೊತೆಗಿತ್ತು...

No comments: