Thursday, February 13, 2014

ಲಾಭ- ಇಬ್ಬಾಗ (ಚುಟುಕ)

  


  ಚುನಾವಣೆ ಬಂತೆಂದರೆ ಸಾಕು....! 

ಅಲ್ಲಿ ಕಲ್ಲು ತೂರಾಟ....!.,
ಇಲ್ಲಿ ಥಳಿತ....!.

ಮಸೀದಿಯ ಗಾಜು ಪುಡಿ ಪುಡಿ...
ರುಂಡದಿಂದ ದೇವಸ್ತಾನದಲ್ಲಿ ಗಡಿ ಬಿಡಿ....
ಅವರಿಗೆ ಲಾಭ!!!!
ನಾವು ಇಬ್ಬಾಗ!!!!

ಇಸ್ಟೆಲ್ಲಾ ಮಾಡಿ ಆರಿಸಿ ಬರುವರಾರು ??
ಪತ್ನಿ ಪೀಡಕರು....
ಹಗರಣಗಳ ಧೀರರು....
ಮಾಫಿಯ ಸರದಾರರು....

ತಪ್ಪೆಲ್ಲ ನಮ್ಮದಲ್ಲವೇ??
ಮನೆಗೆ ಕಳಿಸುವುದು ಒಳಿತಲ್ಲವೇ?
ನಮಗೂ ಕನಸಿಲ್ಲವೇ?
ಸಾಕಾರವಾಗುವ ದಿನ ದೂರವಿಲ್ಲವೆ?

ಘಲಬೆಯೇ ಇಲ್ಲ, ವದಂತಿಯದ್ದೆ ಕಾರುಬಾರು !!
ಪೋಲಿಸ್ ಕಣ್ಣಿಟ್ಟು ಕಾದರು, ಇವರದೇ ದರ್ಬಾರು !!
ನಿಲ್ಲಲ್ಲಿ ಆಟ.....

ಕೊನೆಗೊಳ್ಳಲಿ ಸ್ವಾರ್ಥಿಗಳ ಕಾಟ.

                                                

No comments: