ಸತ್ಯ ಹೇಳಿದರೆ ಇವರಿಗಬರುವುದು ಕೋಪ.....
|
ಸುಲ್ಲಿನಲ್ಲೇ ಮುಳುಗಿ ಹೋಗಿರುವರು ಇವರು ಪಾಪ.........
|
ತಮ್ಮ ನಾಯಕರನ್ನು ಸಮರ್ತಿಸಿಕೊಲ್ಲುವುದೇ ಇವರ ಕೆಲಸ.....
|
ಉಂಟಾಗಿದೆ ಇದರಿಂದ ಸಮಾಜದಲ್ಲಿ ಇಂದು ವಿರಸ........
|
ತಪ್ಪು ಹುಡುಕಿ ಹುಡುಕಿ ಇವರು ತಪ್ಪಿ ಹೋದರು.......
|
ತಪ್ಪಿನಿಂದ ತಪ್ಪಿಸಿಕೊಲ್ಲಳಾರದಸ್ಟು ಅದರಲ್ಲಿ ಲೀನರಾದರು.......
|
ಕಲಿಯಬೇಕಿದೆ ಇವರು ಇಸ್ಲಾಮಿನ ಆದರ್ಸ........
|


No comments:
Post a Comment