Friday, February 14, 2014

ದುರಂತ (ಚುಟುಕ)




ಹಿಮವಿರೋದು ಎತ್ತರದ ಕಾಶ್ಮೀರದಲ್ಲಿ!
ಹೋರಾಟವಿರೋದು ತಗ್ಗಿನ ತೆಲಂಗಾನದಲ್ಲಿ.

ಮರುಭುಮಿಯಿರೋದು ಬಿಸಿಲಿನ ರಾಜಸ್ತಾನದಲ್ಲಿ!
ಮರುಗಿದವರಿರೋದು ವಲಸಿಗರ ಅಸ್ಸಾಂನಲ್ಲಿ.

ಸ್ಲಂಗಲೀರೋದು ಶ್ರೀಮಂತರ ಮುಂಬೈನಲ್ಲಿ!
ಸಂಪತ್ತಿರೋದು ರಾಜದಾನಿ ದೆಲ್ಹಿಯಲ್ಲಿ.

ಐಕ್ಯತೆಯಿರೊದು ಮಲಯಾಳಿಗಳ ಕೇರಳದಲ್ಲಿ!
ಅಸ್ಲೀಳತೆಯಿರೋದು ಮಧ್ಯದ ಗೊವದಲ್ಲಿ.

                                    ನರಹಂತಕನಿರೋದು ದೂರದ ಗುಜರಾತಿನಲ್ಲಿ!
                                           ನಾವೆಲ್ಲರಿರೋದು ಬ್ರಷ್ಟಾಚಾರದ ಕರ್ನಾಟಕದಲ್ಲಿ..

No comments: