Friday, February 14, 2014

ಕಳೆದುಕೊಂಡ ಸತ್ಯ (ಚುಟುಕ)










ಸಾಧಿಸುವವರು ನಮ್ಮಲ್ಲಿ ಹಲವರು....
ಅವಕಾಶಗಳನ್ನು ಅವರು ನೀರಿಕ್ಸಿಸುತ್ತಿರುವರು...... .
ಕಡೆಗನಿಸಿತು ಸಮಾಜ ಅವರನ್ನು....
ವಿಮಾನವೇರಿದರು ಅವರು ವಿಧೇಸಕ್ಕೆಂದು.....
ಕಳೆದುಕೊಂಡೆವು ನಾವು ಹಲವು ಮೇಧಾವಿಗಳನ್ನು....
ಹೇಳುತ್ತಿದ್ದೆವು ನಾವು ನಮ್ಮಲ್ಲಿ ಬುದ್ದಿವಂತರಿಲ್ಲವೆಂದು....

No comments: